South India's No.1 Digital Mobile Paper
LIVE
Welcome to Smacy Media

ರಾಮಲೀಲಾದಲ್ಲಿ ಈ ಬಾರಿ 30 ಅಡಿ ಕಾಕ್ರೋಚ್‌ ದಹನಕ್ಕೆ ಸಿದ್ಧತೆ

ರಾಮಲೀಲಾದಲ್ಲಿ ಈ ಬಾರಿ 30 ಅಡಿ ಕಾಕ್ರೋಚ್‌ ದಹನಕ್ಕೆ ಸಿದ್ಧತೆ

ನವದೆಹಲಿ: ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಂತೆ, ಇನ್ನು ಮುಂದೆ ರೈಲ್ವೆ ನಿಲ್ದಾಣಗಳ ಟಿಕೆಟ್ ಕೌಂಟರ್‌ಗಳಲ್ಲಿ ಭೌತಿಕವಾಗಿ ಟಿಕೆಟ್ ಖರೀದಿಸುವವರಿಗೂ ಪ್ರವಾಸ ವಿಮೆ ಸೌಲಭ್ಯ ಸಿಗಲಿದೆ.

ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದನ್ವಯ, ಇದೇ ಅ. 27ರಿಂದ ದೇಶಾದ್ಯಂತ ಈ ಹೊಸ ನಿಯಮ ಜಾರಿಗೆ ಬರಲಿದೆ ಎಂದು ರೈಲ್ವೆ ಮಂಡಳಿ ಮೂಲಗಳು ತಿಳಿಸಿವೆ. ಈ ಹೊಸ ನಿಯಮದ ಪ್ರಕಾರ ಪ್ರಯಾಣಿಕರು ಅಥವಾ ಅವರ ಕುಟುಂಬಸ್ಥರು ಗರಿಷ್ಠ 10 ಲಕ್ಷ ರೂ.ವರೆಗೆ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ.

📍 Chennai
📰 Udayavani
🕒 14 days ago

Related News

Today's Motivation
Today's Motivation
Daily Calender
Daily Calender
WPL Auction: ಮಹಿಳಾ ಪ್ರೀಮಿಯರ್ ಲೀಗ್; ಆರ್‌ಸಿಬಿಗೆ ನಾಲ್ವರು ಬಲಾಢ್ಯರ ಎಂಟ್ರಿ
WPL Auction: ಮಹಿಳಾ ಪ್ರೀಮಿಯರ್ ಲೀಗ್; ಆರ್‌ಸಿಬಿಗೆ ನಾಲ್ವರು ಬಲಾಢ್ಯರ ಎಂಟ್ರಿ
⬅ Back
➕ Post Ad
To Ads ➡