ಗಿಲ್ಲಿ ಹುಟ್ಟೂರಿಗೆ ಕೀರ್ತಿ ಕಳಶ.. ಗಿಲ್ಲಿ ಬಗ್ಗೆ ತಿಳಿಯದ ರಹಸ್ಯಗಳು ರಿವಿಲ್..!
ಊರಿಗೆ ಕೀರ್ತಿ ತರೋನು ಯಾವತ್ತಿಗೂ ಊರಿಗೆ ಕೀರ್ತಿ ಕಳಶವೇ. ಸದ್ಯಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗ್ತಾ, ಮಂಡ್ಯದ ದಡದಪುರಕ್ಕೆ ಕೀರ್ತಿ ತಂದಿದ್ದು ಗಿಲ್ಲಿ ನಟ. ನಟ ಅಂದ್ರೆ ಮಾಮೂಲಿ ನಟ ಅಲ್ಲ.. ರೈಮಿಂಗ್ನ ಟೈಮಿಂಗ್ನಲ್ಲಿ ಹೇಳೋಕೋಗಿ ಟಂಗ್ ಸ್ಲಿಪ್ ಆಗೋ ನಟ ಅಲ್ಲ. ಮಾತಿನ ಈಟೆಯಿಂದ ಚುಚ್ಚಿ, ಮಾತಿನ ಮುಲಾಮ್ ಹಚ್ಚೋ ನಟ. ಸದ್ಯ ಬಿಗ್ಬಾಸ್ ಹೌಸ್ನಲ್ಲಿ ಗಿಲ್ಲಿಯ ಹವಾ ನಿಮ್ಗೆ ಗೊತ್ತು. ಬಟ್ ಗಿಲ್ಲಿಯ ಊರಲ್ಲಿ ಗಿಲ್ಲಿ ಲೆವೆಲ್ ಹೇಗಿದೆ.