ಜಾಮ್ ತಿನ್ನುವ ಮುನ್ನ ಎಚ್ಚರ – ಫ್ರೂಟ್ ಜಾಮ್ ಬಾಟಲ್‌ನಲ್ಲಿ ಹುಳುಗಳು ಪತ್ತೆ!
ಚಿಕ್ಕಬಳ್ಳಾಪುರ: ಗ್ರಾಹಕರೊಬ್ಬರು ಬೇಕರಿಯೊಂದರಲ್ಲಿ (Bakery) ಖರೀದಿಸಿದ್ದ ಫ್ರೂಟ್ ಜಾಮ್ ಬಾಟಲ್‌ನಲ್ಲಿ ಹುಳಗಳು ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ನಂದಿ ಗ್ರಾಮದಲ್ಲಿ ನಡೆದಿದೆ.
SMACY

Source : Smacy News
1 hour ago