Oscar ರೇಸ್ ಗೆ 'ಮಹಾವತಾರ್ ನರಸಿಂಹ' ಚಿತ್ರ!, ಹೊಂಬಾಳೆ ಫಿಲ್ಮ್ಸ್ ಮಾಸ್ಟರ್ ಪ್ಲಾನ್
ಬೆಂಗಳೂರು: ಈ ಹಿಂದೆ ಬಿಡುಗಡೆಯಾಗಿದ್ದ ಕನ್ನಡದ ಮೊಟ್ಟ ಮೊದಲ ಆ್ಯನಿಮೇಟೆಡ್ ಚಿತ್ರ 'ಮಹಾವತಾರ್ ನರಸಿಂಹ' ಚಿತ್ರ ಬಾಕ್ಸಾಫಿಸ್ ದಾಖಲೆಯ ಬಳಿಕ ಇದೀಗ ಮತ್ತೊಂದು ಮೈಲಿಗಲ್ಲಿನತ್ತ ಸಾಗಿದೆ.
ಹೌದು.. ಈ ಚಿತ್ರವನ್ನು ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ಇದೀಗ ಈ ಚಿತ್ರವನ್ನು ಆಸ್ಕರ್ ಪ್ರಶಸ್ತಿ ರೇಸ್ ಗೆ ಕಳುಹಿಸಲು ಮುಂದಾಗಿದೆ. ಈಗಾಗಲೇ ಈ ಚಿತ್ರವನ್ನು ಪ್ರಶಸ್ತಿ ಪರಿಗಣನೆಗೆ ಸಲ್ಲಿಸಿದೆ ಎಂದು ತಿಳಿದುಬಂದಿದೆ.