ಕೋಗಿಲು ಕೇಸ್ ನಡುವೆ ಕೇರಳ ಸಿಎಂ ಜೊತೆ ವೇದಿಕೆ ಹಂಚಿಕೊಂಡ ಸಿದ್ದು, ಸಿಎಂ ಭಾಷಣ ಕೇಳದೇ ಎದ್ದುಹೋದ ಪಿಣರಾಯಿ!
ಬೆಂಗಳೂರಿನ ಕೋಗಿಲು ಲೇಔಟ್‌ನ ಅಕ್ರಮ ಗುಡಿಸಲು ತೆರವು ವಿಚಾರವಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ರಾಜಕೀಯ ಘರ್ಷಣೆ ನಡೆದಿತ್ತು. ಈ ವಿವಾದದ ಬೆನ್ನಲ್ಲೇ, ಇಬ್ಬರೂ ನಾಯಕರು ಕೇರಳದ ಶಿವಗಿರಿ ತೀರ್ಥಯಾತ್ರೆ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದಾರೆ.