Doddmane ಊta': ದಿಲೀಪ್ ಶೆಟ್ಟಿ ಜೊತೆ ಸೇರಿ ಜೀವನದ ಹೊಸ ಅಧ್ಯಾಯ ಆರಂಭಿಸಿದ Ramika Shivu
Actress Ramika Shivu: ಇತ್ತೀಚೆಗಷ್ಟೇ ತಮ್ಮ ಹೆಸರನ್ನೇ ಬದಲಾಯಿಸಿಕೊಂಡ ಕನ್ನಡ ಕಿರುತೆರೆ ನಟಿ ರಮಿಕಾ ಶಿವು, ಇದೀಗ ಹೊಸ ವರ್ಷಕ್ಕೆ ಹೊಸ ಅಧ್ಯಾಯ ಶುರು ಮಾಡಿದ್ದಾರೆ. ಈ ಕುರಿತು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಕನ್ನಡ ಕಿರುತೆರೆಯ ಮುದ್ದಾದ ಜೋಡಿಗಳಲ್ಲಿ ಒಬ್ಬರು ಅಂದ್ರೆ ಅದ್ರು ರಮಿಕಾ ಶಿವು ಮತ್ತು ದಿಲೀಪ್ ಆರ್ ಶೆಟ್ಟಿ. ಈ ಜೋಡಿ ಜೊತೆಯಾಗಿ ‘ನೀನಾದೆ ನಾ’ ಸೀರಿಯಲ್’ಗಳಲ್ಲಿ ನಟಿಸಿದ್ದರು. ಇದೀಗ ಜೊತೆಯಾಗಿ ಮತ್ತೊಂದು ಅಧ್ಯಾಯ ಶುರು ಮಾಡಿದ್ದಾರೆ.