ಐವರಿಗೆ ನೀಡಿ ಉಮರ್ ಖಾಲಿದ್, ಶಾರ್ಜಿಲ್‌ಗೆ ಸುಪ್ರೀಂ ಜಾಮೀನು ನೀಡದ್ದು ಯಾಕೆ
ನವದೆಹಲಿ: ಶಾರ್ಜೀಲ್ ಇಮಾಮ್(Sharjeel Imam) ಮತ್ತು ಉಮರ್ ಖಾಲಿದ್ (Umar Khalid) ಕ್ರಿಮಿನಲ್ ಪಿತೂರಿಯಲ್ಲಿ ಭಾಗಿಯಾಗಿರುವುದಕ್ಕೆ ಪ್ರಾಸಿಕ್ಯೂಷನ್ ನೀಡಿದ ಸಾಕ್ಷ್ಯಗಳು ತೃಪ್ತಿ ನೀಡಿದ್ದರಿಂದ ಸುಪ್ರೀಂ ಕೋರ್ಟ್ (Supreme Court) ಇಬ್ಬರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.