Bidar: ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರ ಗಲಾಟೆ; ಕೈ-ಕೈ ಮಿಲಾಯಿಸಿದ ಪ್ರಸಂಗ
ಬೀದರ್: ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ವೇಳೆ ಶಾಸಕ ಮತ್ತು ಪರಿಷತ್ ಸದಸ್ಯರ ನಡುವೆ ಗಲಾಟೆ ನಡೆದ ಘಟನೆ ಸೋಮವಾರ (ಜ.05) ನಡೆದಿದೆ. ಹೀಗಾಗಿ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಭೆ ಮುಂದೂಡಿದರು.
SMACY

Source : Udayavani
1 day ago