... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
Assembly Election: ಚುನಾವಣಾ ಕ್ಯಾಂಪೇನ್ ಕೊನೆಯ ದಿನ ಒಟ್ಟಿಗೆ ಸಂಭ್ರಮಿಸಿದ ಪಕ್ಷಗಳು!

Assembly Election: ಚುನಾವಣಾ ಕ್ಯಾಂಪೇನ್ ಕೊನೆಯ ದಿನ ಒಟ್ಟಿಗೆ ಸಂಭ್ರಮಿಸಿದ ಪಕ್ಷಗಳು! ಒಂದೇ ಸ್ಥಳದಲ್ಲಿ LDF, UDF, BJP ಭರ್ಜರಿ ಸೆಲೆಬ್ರೇಷನ್

ಪಂಚರಾಜ್ಯ ಚುನಾವಣೆಯ (Five State Election) ಮೊದಲ ಹಂತದ ಮತದಾನಕ್ಕೆ (Voting) ಇನ್ನು ಕೆವಲೇ ಗಂಟೆಗಳು ಬಾಕಿ ಇವೆ. ಏಪ್ರಿಲ್ 9ರಂದು ಕೇರಳಂ (Keralam) ಹಾಗೂ ಪುದುಚೇರಿ, ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆಯ (Assembly Election) ಮತದಾನ ನಡೆಯಲಿದೆ. ಇದಕ್ಕೂ 48 ಗಂಟೆಗಳ ಮುನ್ನ ಬಹಿರಂಗ ಪ್ರಚಾರ (Public Campaign) ಕೊನೆಯಾಯಿತು. ಕೇರಳದಲ್ಲಿ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಕೊನೆಯಾಗುವಾಗ ಅಪರೂಪದ ದೃಶ್ಯವೊಂದು ಕಂಡುಬಂತು. ಸದ್ಯ ಈ ಫೋಟೋ ದೇಶಾದ್ಯಂತ ವೈರಲ್ ಆಗುತ್ತಿದೆ. 

ರಾಜಕೀಯ ಪಕ್ಷಗಳ ಸುಮಾರು ಒಂದು ತಿಂಗಳ ಪ್ರಚಾರವು ಮಂಗಳವಾರ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿತು. ಮತದಾನಕ್ಕೆ ಮುಂಚಿತವಾಗಿ ರಾಜ್ಯವು ಕಡ್ಡಾಯ 48 ಗಂಟೆಗಳ ಸೈಲೆಂಟ್ ಪಿರಿಯಡ್​ನಲ್ಲಿ ಇರಲಿದೆ. ಕೇರಳದಲ್ಲಿ ಬಹಿರಂಗ ಪ್ರಚಾರ ಕೊನೆಗೊಳ್ಳುವ ಸಂದರ್ಭದಲ್ಲಿ ಬಿಜೆಪಿ, ಯುಡಿಎಫ್, ಎಲ್​ಡಿಎಫ್ ಪಕ್ಷಗಳು ಒಂದೇ ಸ್ಥಳದಲ್ಲಿ ಸೇರಿ ಸೆಲೆಬ್ರೇಟ್ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ. ಬೇರೆ ಬೇರೆ ಬಣ್ಣದ, ರಾಜಕೀಯ ಪಕ್ಷದ ಧ್ವಜಗಳು, ಕಾರ್ಯಕರ್ತರು, ಅಭ್ಯರ್ಥಿಗಳು ಎಲ್ಲರೂ ಒಂದೇ ಸ್ಥಳದಲ್ಲಿ ಸೇರಿ ಬಹಿರಂಗ ಚುನಾವಣಾ ಪ್ರಚಾರದ ಕೊನೆಯ ದಿನದ ಕೊನೆಯ ಸಂದರ್ಭಗಳನ್ನು ಭಾರೀ ಅದ್ಧೂರಿಯಿಂದ ಸಂಭ್ರಮಿಸಿದ್ದಾರೆ. ಈ ಸೆಲೆಬ್ರೇಷನ್ ಫೊಟೋ ವೈರಲ್ ಆಗಿದೆ.

Source : News18 Kannada

1 hour ago

Home Flash News