... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಮೋದಿ 'ವಂತಾರ' ಉದ್ಘಾಟಿಸಿದ ಬಳಿಕ ಸಾವಿರಾರು ಪ್ರಾಣಿಗಳಿಗೆ ಆರೋಗ್ಯ ಭಾಗ್ಯ, ಕಾಡಿಗೆ ವಾಪಸ್ಸಾದ ಪ್ರಾಣಿಗಳು

Vantara Foundation Day: ಮೋದಿ 'ವಂತಾರ' ಉದ್ಘಾಟಿಸಿದ ಬಳಿಕ ಸಾವಿರಾರು ಪ್ರಾಣಿಗಳಿಗೆ ಆರೋಗ್ಯ ಭಾಗ್ಯ, ಕಾಡಿಗೆ ವಾಪಸ್ಸಾದ ಪ್ರಾಣಿಗಳು

Vantara Foundation Day: ಅನಂತ್ ಅಂಬಾನಿ ಅವರು ಸ್ಥಾಪಿಸಿದ ವಂತಾರ, ವನ್ಯಜೀವಿ ರಕ್ಷಣೆ ಮತ್ತು ಆರೈಕೆಯಲ್ಲಿ ಬಹಳ ದೊಡ್ಡ ಕೆಲಸ ಮಾಡಿದೆ. ಕಳೆದ ಒಂದು ವರ್ಷದಲ್ಲಿ ಸಾವಿರಾರು ಕಾಡು ಪ್ರಾಣಿಗಳನ್ನು ರಕ್ಷಿಸಿ, ಅವುಗಳ ಆರೋಗ್ಯವನ್ನು ಸುಧಾರಿಸಿ, ಅವುಗಳ ಸಹಜ ಆವಾಸಸ್ಥಾನಕ್ಕೆ ಅಂದರೆ ಕಾಡುಗಳಿಗೆ ವಾಪಸ್ ಕಳಿಸಲಾಗಿದೆ. ಜಾಮ್‌ನಗರ, ಗುಜರಾತ್: ಯುವ ಉದ್ಯಮಿ ಅನಂತ್ ಅಂಬಾನಿಯವರ (Anant Amban) ಕನಸಿನ ವಂತಾರ (Vantara) 1 ವರ್ಷಗಳನ್ನು ಪೂರೈಸಿದೆ. ಅಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಉದ್ಘಾಟಿಸಿದ್ದ ವಂತಾರ ಫೌಂಡೇಶನ್ ಒಂದು ವರ್ಷ ಪೂರೈಸಿದೆ.

 ಈ ಸಂದರ್ಭದಲ್ಲಿ ವಂತಾರ ತನ್ನ ಮೊದಲ ವರ್ಷದ ಕೆಲಸವನ್ನು ಪ್ರತಿಬಿಂಬಿಸಿದೆ. ಅನಂತ್ ಅಂಬಾನಿ ಅವರು ಸ್ಥಾಪಿಸಿದ ವಂತಾರ, ವನ್ಯಜೀವಿ ರಕ್ಷಣೆ ಮತ್ತು ಆರೈಕೆಯಲ್ಲಿ ಬಹಳ ದೊಡ್ಡ ಕೆಲಸ ಮಾಡಿದೆ. ಕಳೆದ ಒಂದು ವರ್ಷದಲ್ಲಿ ಸಾವಿರಾರು ಕಾಡು ಪ್ರಾಣಿಗಳನ್ನು (Wild Animals) ರಕ್ಷಿಸಿ, ಅವುಗಳ ಆರೋಗ್ಯವನ್ನು ಸುಧಾರಿಸಿ, ಅವುಗಳ ಸಹಜ ಆವಾಸಸ್ಥಾನಕ್ಕೆ ಅಂದರೆ ಕಾಡುಗಳಿಗೆ (Forest) ವಾಪಸ್ ಕಳಿಸಲಾಗಿದೆ. ಸಾವಿರಾರು ಪ್ರಾಣಿಗಳ ಆರೋಗ್ಯ ಸುಧಾರಣೆ ಅನಂತ್ ಅಂಬಾನಿ ಸ್ಥಾಪಿಸಿದ ವಂತಾರ, ದೊಡ್ಡ ಬೆಕ್ಕುಗಳು, ಸರೀಸೃಪಗಳು, ಪ್ರೈಮೇಟ್‌ಗಳು, ಪಕ್ಷಿಗಳು ಮತ್ತು ಇತರ ಸಸ್ತನಿಗಳು ಸೇರಿದಂತೆ ವಿವಿಧ ಜಾತಿಗಳಲ್ಲಿ ರಕ್ಷಿಸಲಾದ ಸಾವಿರಾರು 

ಕಾಡು ಪ್ರಾಣಿಗಳ ಆರೋಗ್ಯವನ್ನು ಸುಧಾರಿಸುವಂತೆ ಆರೈಕೆ ಮಾಡಿದೆ. ಕಳೆದ ವರ್ಷದಲ್ಲಿ, ಅದರ ಪಶುವೈದ್ಯಕೀಯ ತಂಡಗಳು ವಿವಿಧ ಸಂಕೀರ್ಣ ಶಸ್ತ್ರಚಿಕಿತ್ಸಾ ವಿಧಾನಗಳನ್ನು ನಡೆಸಿವೆ ಮತ್ತು ವಿವಿಧ ಪ್ರಾಣಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನಗಳಿಗೆ ಪುನಃ ಕಳಿಸಲಾಗಿದೆ. ಪ್ರಾಣಿಗಳ ಆರೈಕೆಗಾಗಿ ಪ್ರಶಸ್ತಿ ವಂತಾರದಲ್ಲಿ ಪ್ರಾಣಿಗಳ ರಕ್ಷಣೆ ಹಾಗೆಯೇ ಚಿಕಿತ್ಸೆ ಮತ್ತು ಚೇತರಿಕೆಯ ನಂತರ ಕೆಲವು ಪ್ರಾಣಿಗಳನ್ನು ಕಾಡಿಗೆ ಹಿಂದಿರುಗಿಸಿವೆ. ಅದರ ಮೊದಲ ವರ್ಷದಲ್ಲಿ, ಅನಂತ್ ಅಂಬಾನಿ ವನ್ಯಜೀವಿ ಆರೈಕೆ ಮತ್ತು ಸಂರಕ್ಷಣೆಗೆ ನೀಡಿದ ಗಮನಾರ್ಹ ಜಾಗತಿಕ ಕೊಡುಗೆಗಾಗಿ ಪ್ರತಿಷ್ಠಿತ ಜಾಗತಿಕ ಮಾನವೀಯ ಪ್ರಶಸ್ತಿಯನ್ನು ಪಡೆದಿದ್ದಾರೆ, ಇದು ಸಹಾನುಭೂತಿಯುಳ್ಳ, ವಿಜ್ಞಾನ ನೇತೃತ್ವದ ಸಂರಕ್ಷಣೆಗೆ ಬದ್ಧತೆಯನ್ನು ಒತ್ತಿಹೇಳುತ್ತದೆ.

Source : News18 Kannada

1 hour ago

Home Flash News