Assam Result | ಚುನಾವಣಾ ಆಖಾಡದಲ್ಲಿ ಗೆದ್ದವರು–ಸೋತವರು
ಗುವಾಹಟಿ: 126 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ಆಡಳಿತಾರೂಡ ಪಕ್ಷದಿಂದ ಸ್ಪರ್ಧಿಸಿದ್ದ ಬಹುತೇಕ ಸಚಿವರು ಗೆಲುವಿನ ನಗೆ ಬೀರಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಮುಖ ಅಭ್ಯರ್ಥಿಗಳ ಪಟ್ಟಿ ನೋಡುವುದಾದರೆ, ಸಿಎಂ ಹಿಮಂತ ಬಿಸ್ವಾ ಶರ್ಮಾ– ಜಲುಕ್ಬರಿ ಕ್ಷೇತ್ರ– ಬಿಜೆಪಿ ಹಿತೇಂದ್ರನಾಥ್ ಗೋಸ್ವಾಮಿ– ಜೋರ್ಹತ್ ಕ್ಷೇತ್ರ – 23,182 ಮತಗಳ ಅಂತರ ಬಿಜೆಪಿ ರನೋಜ್ ಪೆಗು– ಧೇಮಾಜಿ ಕ್ಷೇತ್ರ– 32,229 ಮತಗಳ ಅಂತರ– ಬಿಜೆಪಿ ಚರಣ್ ಬೊರೊ – ಮಜ್ಬತ್ ಕ್ಷೇತ್ರ– 55,000 ಮತಗಳ ಅಂತರ– ಬಿಜೆಪಿ ಜಿಬನ್ ಗೊಗೊಯ್– ಸಿಸ್ಸಿಬರ್ಗಾಂವ್ ಕ್ಷೇತ್ರ- 40,593– ಬಿಜೆಪಿ ಪ್ರದ್ಯುತ್ ಬೋರ್ಡೊಲೊಯ್- ದಿಸ್ಪುರ್ ಕ್ಷೇತ್ರ–49,667– ಬಿಜೆಪಿ ಗೌರವ್ ಗೋಗಯ್– ಜೋರ್ಹತ್ ಕ್ಷೇತ್ರ– 23,182 ಮತಗಳ ಅಂತರ– ಕಾಂಗ್ರೆಸ್ ಸೈಲೆನ್ ಸೋನೊವಾಲ್– ಧೇಮಾಜಿ ಕ್ಷೇತ್ರ– 32,229 ಮತಗಳ ಅಂತರ– ಕಾಂಗ್ರೆಸ್ ಮಿರಾ ಗೋಸ್ವಾಮಿ– ದಿಸ್ಪುರ ಕ್ಷೇತ್ರ– 49,667 ಮತಗಳ ಅಂತರ ಕಾಂಗ್ರೆಸ್