Select Location
All Locations
State
Region
City / District
Tamil Nadu: AIADMKಗೆ ಬಿಗ್ ಶಾಕ್​! ಪಕ್ಷಕ್ಕೆ ಗುಡ್​​ ಬೈ ಹೇಳಿದ ಸ್ಟಾರ್ ನಟಿ, ರಾಜೀನಾಮೆ ಪತ್ರದಲ್ಲಿ ಶಾಕಿಂಗ್ ವಿಚಾರ!

Tamil Nadu: AIADMKಗೆ ಬಿಗ್ ಶಾಕ್​! ಪಕ್ಷಕ್ಕೆ ಗುಡ್​​ ಬೈ ಹೇಳಿದ ಸ್ಟಾರ್ ನಟಿ, ರಾಜೀನಾಮೆ ಪತ್ರದಲ್ಲಿ ಶಾಕಿಂಗ್ ವಿಚಾರ!

ಖ್ಯಾತ ಹಿರಿಯ ನಟಿ ಮತ್ತು ಎಐಎಡಿಎಂಕೆ (AIADMK) ಪಕ್ಷದ ಡೆಪ್ಯುಟಿ ಪ್ರೊಪಗಾಂಡಾ ಸೆಕ್ರೆಟರಿ (Deputy Propaganda Secretary) ಗೌತಮಿ ತಡಿಮಲ್ಲ ಅವರು ಭಾನುವಾರ, ಜೂನ್ 14 ರಂದು ತಮ್ಮ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ (2026 Assembly Elections) AIADMK ಪಕ್ಷವು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಈ ಸೋಲಿನ ಬೆನ್ನಲ್ಲೇ ಪಕ್ಷದ ಪ್ರಮುಖ ನಾಯಕರು ಒಬ್ಬೊಬ್ಬರಾಗಿ ಹೊರನಡೆಯುತ್ತಿದ್ದು, ಈಗ ನಟಿ ಗೌತಮಿಯವರ ರಾಜೀನಾಮೆಯು ಪಕ್ಷಕ್ಕೆ ದೊಡ್ಡ ಹಿನ್ನಡೆ ತಂದಿದೆ.

ತಮ್ಮ ರಾಜೀನಾಮೆ ನಿರ್ಧಾರದ ಕುರಿತು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ 'X’ (ಟ್ವಿಟರ್) ನಲ್ಲಿ ಪತ್ರವೊಂದನ್ನು ಶೇರ್ ಮಾಡಿರುವ ಗೌತಮಿ, AIADMK ಜನರಲ್ ಸೆಕ್ರೆಟರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಕಳು


News18 Kannada 1 hour ago
Home Flash News