ಇದೀಗ ಪೊಲೀಸರಿಗೆ ಕೊಟ್ಟ ಲಾಂಗ್ ರೀಲ್ಸ್‌ನಲ್ಲಿ ಬಳಸಲಾದ ಲಾಂಗ್ ಅಲ್ಲ ಎಂದು ಬಯಲಾಗಿದೆ. ಈ ಮಧ್ಯೆ ಒಂದರ ಮೇಲೆ ಮತ್ತೊಂದು ಕೇಸ್ ಹಾಕಿಸಿಕೊಂಡು ಸಂಕಷ್ಟಕ್ಕೆ ವಿನಯ್-ರಜತ್ ಸಿಲುಕುತ್ತಾರಾ ಎಂಬ ಪ್ರಶ್ನೆ ಎದುರಾಗಿತ್ತು. ಇದೀಗ ಈ ಬಗ್ಗೆ ಸ್ವತಃ ರಜತ್ ಅವರೇ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.ಇದೀಗ ಪೊಲೀಸರಿಗೆ ಕೊಟ್ಟ ಲಾಂಗ್ ರೀಲ್ಸ್‌ನಲ್ಲಿ ಬಳಸಲಾದ ಲಾಂಗ್ ಅಲ್ಲ ಎಂದು ಬಯಲಾಗಿದೆ. ಈ ಮಧ್ಯೆ ಒಂದರ ಮೇಲೆ ಮತ್ತೊಂದು ಕೇಸ್ ಹಾಕಿಸಿಕೊಂಡು ಸಂಕಷ್ಟಕ್ಕೆ ವಿನಯ್-ರಜತ್ ಸಿಲುಕುತ್ತಾರಾ ಎಂಬ ಪ್ರಶ್ನೆ ಎದುರಾಗಿತ್ತು. ಇದೀಗ ಈ ಬಗ್ಗೆ ಸ್ವತಃ ರಜತ್ ಅವರೇ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.ಇನ್ನು ಪೊಲೀಸರಿಗೆ ಒಪ್ಪಿಸಿರೋ ಮಚ್ಚಿನ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ರಜತ್, ಚಿಕ್ಕ ವಿಷಯ ಇದು. ನಾನು ವಿನಯ್ ರೀಲ್ಸ್ ಮಾಡಿದ್ದೀವಿ. ನಾವು ನಟರಾಗಿ ರೀಲ್ಸ್ ಮಾಡಿದ್ದೇವೆ. ಕೆಟ್ಟದಾಗಿ ಪ್ರಮೋಷನ್ ಮಾಡುವುದಾಗಲಿ ಅಥವಾ ಅದರಿಂದ ಜನ ಕೆಟ್ಟದ್ದು ಕಲಿಲಿ ಅಂತ ಉದ್ದೇಶ ಇರಲಿಲ್ಲ ಎಂದು ಹೇಳಿದ್ದಾರೆ.
Rajath-Vinay Case: ಮಚ್ಚು ರಿಯಲ್ಲೋ? ಡ್ಯೂಪ್ಲಿಕೇಟೋ? ವಿಡಿಯೋ ಮೂಲಕ ರಜತ್ ಹೇಳಿದ್ದೇನು?
Source : Smacy News
14 hours ago