AUS vs ENG: W,W,W,W,W,W.. ವಿಶ್ವ ದಾಖಲೆ ಬರೆದ ಮಿಚೆಲ್ ಸ್ಟಾರ್ಕ್
Mitchell Starc Breaks Akram Record: ಗಬ್ಬಾ ಆಶಸ್ ಟೆಸ್ಟ್‌ನಲ್ಲಿ ಮಿಚೆಲ್ ಸ್ಟಾರ್ಕ್ ಪಾಕ್‌ನ ವಾಸಿಮ್ ಅಕ್ರಮ್ ಅವರ ವಿಶ್ವ ದಾಖಲೆ ಮುರಿದು ಇತಿಹಾಸ ನಿರ್ಮಿಸಿದ್ದಾರೆ. 415 ಟೆಸ್ಟ್ ವಿಕೆಟ್‌ಗಳೊಂದಿಗೆ ಸ್ಟಾರ್ಕ್ ಎಡಗೈ ವೇಗಿಗಳಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್ ಮೊದಲ ದಿನದಾಟದಲ್ಲಿ 325/9 ರನ್ ಗಳಿಸಿದ್ದು, ಜೋ ರೂಟ್ ಅಜೇಯ ಶತಕ ಬಾರಿಸಿದ್ದಾರೆ. ಸ್ಟಾರ್ಕ್ 6 ವಿಕೆಟ್ ಪಡೆದು ಮಿಂಚಿದರು.