ಪಾಸ್‌ಪೋರ್ಟ್ ಡಾಕ್ಯುಮೆಂಟ್‌ಗೆ ಸ್ಮೈಲಿಂಗ್ ಫೋಟೋ ಯಾಕೆ ಬ್ಯಾನ್? ಇಲ್ಲಿದೆ ನಿಜವಾದ ಕಾರಣ..
ಪಾಸ್‌ಪೋರ್ಟ್ ಫೋಟೋಗಳಲ್ಲಿ ನಗುವುದನ್ನು ನಿಷೇಧಿಸಲು ಮುಖ್ಯ ಕಾರಣ ಬಯೋಮೆಟ್ರಿಕ್ ಮತ್ತು ಫೇಸ್ ರೆಕಗ್ನಿಷನ್ ತಂತ್ರಜ್ಞಾನ. ನಗುವಾಗ ಮುಖದ ಲಕ್ಷಣಗಳು ಬದಲಾಗುವುದರಿಂದ, ಯಂತ್ರವು ವ್ಯಕ್ತಿಯನ್ನು ನಿಖರವಾಗಿ ಗುರುತಿಸಲು ವಿಫಲವಾಗಬಹುದು.