ವೆನಿಜುವೆಲಾ ಅಧ್ಯಕ್ಷನ ಹೆಡೆಮುರಿ ಕಟ್ಟಿದ ಟ್ರಂಪ್.. ಕಚ್ಚಾ ತೈಲ ಬೆಲೆ ದುಪ್ಪಟ್ಟು ಆಗೋದು ಪಕ್ಕಾ, ಭಾರತಕ್ಕೂ ತೊಂದರೆ
Venezuela vs America: ವೆನಿಜುವೆಲಾ ಮತ್ತು ಅಮೆರಿಕ ನಡುವಿ ಬಿಕ್ಕಟ್ಟು ತೀವ್ರಗೊಂಡಿದೆ. ಅಮೆರಿಕವು ವೆನಿಜುವೆಲಾ ಮೇಲೆ ದಾಳಿ ನಡೆಸ್ತಿರೋದು ‘ಭೌಗೋಳಿಕ ರಾಜಕೀಯ ಉದ್ವಿಗ್ನತೆ’ಗೆ ಕಾರಣವಾಗಿದೆ. ಇದು ಭವಿಷ್ಯದಲ್ಲಿ ಕಚ್ಚಾ ತೈಲ ಬೆಲೆಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.