... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
Bharat Taxi Launch: ಚಾಲಕರಿಗೂ ಮಾಲೀಕರಾಗೋ ಅವಕಾಶ, ಅಮೂಲ್‌ ಮಾದರಿಯಲ್ಲಿ ಭಾರತ್‌ ಟ್ಯಾಕ್ಸಿ

Bharat Taxi Launch: ಚಾಲಕರಿಗೂ ಮಾಲೀಕರಾಗೋ ಅವಕಾಶ, ಅಮೂಲ್‌ ಮಾದರಿಯಲ್ಲಿ ಭಾರತ್‌ ಟ್ಯಾಕ್ಸಿ

ಕೇಂದ್ರ ಸಹಕಾರಿ ಸಚಿವ ಅಮಿತ್ ಶಾ (Amit Shah), ಟ್ಯಾಕ್ಸಿ ಚಾಲಕರಿಗೆ ನೆಮ್ಮದಿ ಸುದ್ದಿಯನ್ನು ನೀಡಿದ್ದಾರೆ. ಭಾರತ್ ಟ್ಯಾಕ್ಸಿ ಎಂಬ ಸಹಕಾರಿ ರೈಡ್-ಹೆಲಿಂಗ್ ವೇದಿಕೆಯನ್ನು ಉದ್ಘಾಟಿಸಿದ ಅವರು, ಇದ್ರಿಂದ ಚಾಲಕರಿಗೆ ಏನೆಲ್ಲ ಲಾಭವಿದೆ ಎಂಬುದನ್ನು ವಿವರಿಸಿದ್ರು. ಭಾರತ್ ಟ್ಯಾಕ್ಸಿ ಯೋಜನೆಯಲ್ಲಿ ಚಾಲಕರಿಗೆ ಲಾಭದಲ್ಲಿ ನೇರ ಪಾಲು ಸಿಗಲಿದೆ. ಅಷ್ಟೇ ಅಲ್ಲದೇ ಸೇವೆಯ ಮಾಲೀಕತ್ವ ಕೂಡ ಚಾಲಕರಿಗೆ ಸಿಗಲಿದೆ. ಕೇಂದ್ರ ಸಹಕಾರಿ ಸಚಿವ ಅಮಿತ್ ಶಾ (Amit Shah), ಟ್ಯಾಕ್ಸಿ ಚಾಲಕರಿಗೆ ನೆಮ್ಮದಿ ಸುದ್ದಿಯನ್ನು ನೀಡಿದ್ದಾರೆ. 

ಭಾರತ್ ಟ್ಯಾಕ್ಸಿ ಎಂಬ ಸಹಕಾರಿ ರೈಡ್-ಹೆಲಿಂಗ್ ವೇದಿಕೆಯನ್ನು ಉದ್ಘಾಟಿಸಿದ ಅವರು, ಇದ್ರಿಂದ ಚಾಲಕರಿಗೆ ಏನೆಲ್ಲ ಲಾಭವಿದೆ ಎಂಬುದನ್ನು ವಿವರಿಸಿದ್ರು. ಭಾರತ್ ಟ್ಯಾಕ್ಸಿ ಯೋಜನೆಯಲ್ಲಿ ಚಾಲಕರಿಗೆ ಲಾಭದಲ್ಲಿ ನೇರ ಪಾಲು ಸಿಗಲಿದೆ. ಅಷ್ಟೇ ಅಲ್ಲದೇ ಸೇವೆಯ ಮಾಲೀಕತ್ವ ಕೂಡ ಚಾಲಕರಿಗೆ ಸಿಗಲಿದೆ. ಭಾರತ್ ಟ್ಯಾಕ್ಸಿ ಯೋಜನೆಯನ್ನು ಅಮೂಲ್ ಸಹಕಾರಿ ಮಾದರಿಯಲ್ಲಿ ಶುರು ಮಾಡಲಾಗಿದೆ. ಇದು ಕಾರ್ಮಿಕ ಮಾಲಿಕತ್ವದ ಯಶಸ್ವಿ ಮಾದರಿಯನ್ನೇ ಪಾಲಿಸಲಿದೆ. ಸುಮಾರು 36 ಲಕ್ಷ ಮಹಿಳೆಯರು ಕೇವಲ 50 ರೂಪಾಯಿ ಹೂಡಿಕೆ ಮಾಡಿ ಅಮೂಲ್ ಅನ್ನು 1.25 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಸ್ಥೆಯಾಗಿ ಬೆಳೆಸಿದ್ದಾರೆ. 

ಖಾಸಗಿ ಕಂಪನಿಗಳಲ್ಲಿ ಲಾಭ ಮಾಲೀಕರಿಗೆ ಹೋಗುತ್ತದೆ, ಆದರೆ ಅಮೂಲ್ನಲ್ಲಿ ಬಹುತೇಕ ಲಾಭ ಉತ್ಪಾದಕರಿಗೆ ಸಿಗುತ್ತದೆ. ಭಾರತ್ ಟ್ಯಾಕ್ಸಿಯೂ ಇದೇ ತತ್ವದ ಮೇಲೆ ಸಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಚಾಲಕರು 500 ರೂಪಾಯಿ ಮೌಲ್ಯದ ಷೇರು ಖರೀದಿಸಬೇಕು. ಸದಸ್ಯರ ಸಂಖ್ಯೆ ಹೆಚ್ಚಾದಂತೆ ಸಹಕಾರಿ ಸಂಘದ ನಿರ್ದೇಶಕ ಮಂಡಳಿಯಲ್ಲೂ ಚಾಲಕರಿಗೆ ಪ್ರತಿನಿಧಿತ್ವ ಸಿಗುತ್ತದೆ. ಚಾಲಕರ ಹಿತಕ್ಕೆ ವಿರುದ್ಧವಾದ ಯಾವುದೇ ನಿರ್ಧಾರ ತೆಗೆದುಕೊಂಡಾಗ ಚಾಲಕರು ಅದನ್ನು ಪ್ರಶ್ನಿಸಿ ತಮ್ಮ ಹಕ್ಕನ್ನು ಪ್ರತಿಪಾದಿಸಬಹುದು.

Source : Asianet News

1 hour ago

Home Flash News