ವಿದ್ಯುತ್, ನೀರು, ಟೋಲ್ ದರ ಏರಿಕೆ- ಜನಸಾಮಾನ್ಯರ ಬದುಕು ಇನ್ನಷ್ಟು ದುಬಾರಿ
ನಾಳೆಯಿಂದ ವಿದ್ಯುತ್ ದರ, ನೀರಿನ ಬಿಲ್ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕ— ಮೂರು ಕೂಡ ಒಂದೇ ವೇಳೆ ಹೆಚ್ಚಳವಾಗುತ್ತಿರುವ ಈ ಪರಿಸ್ಥಿತಿ ನಿಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಈಗಾಗಲೇ ದುಬಾರಿ ಜೀವನದಿಂದ ಬಳಲುತ್ತಿರುವ ನಿಮಗೆ ಇದು ಮತ್ತೊಂದು ಆರ್ಥಿಕ ಹೊರೆ ಆಗ ಬಹುದೇಂದು ಯೊಚಿಸಿದ್ದಿರಾ ? ನಾಳೆಯಿಂದ ವಿದ್ಯುತ್ ದರ, ನೀರಿನ ಬಿಲ್ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕ— ಮೂರು ಕೂಡ ಒಂದೇ ವೇಳೆ ಹೆಚ್ಚಳವಾಗುತ್ತಿರುವ ಈ ಪರಿಸ್ಥಿತಿ ನಿಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಈಗಾಗಲೇ ದುಬಾರಿ ಜೀವನದಿಂದ ಬಳಲುತ್ತಿರುವ ನಿಮಗೆ ಇದು ಮತ್ತೊಂದು ಆರ್ಥಿಕ ಹೊರೆ ಆಗಬಹುದು ಯೊಚಿಸಿದ್ದಿರಾ ?
ವಿದ್ಯುತ್ ದರ ಏರಿಕೆ..
Karnataka Electricity Regulatory Commission (ಕೆಇಆರ್‌ಸಿ) 2025-26ನೇ ಸಾಲಿನ ಹೊಸ ದರ ಪಟ್ಟಿಯನ್ನು ಪ್ರಕಟಿಸಿದೆ. ನಾಳೆಯಿಂದಲೇ ಹೊಸ ವಿದ್ಯುತ್ ದರ ಜಾರಿಗೆ ಬರಲಿದೆ.
ಮುಖ್ಯ ಅಂಶಗಳು:
ಗೃಹ ಬಳಕೆಯ ಜೊತೆಗೆ ಕೈಗಾರಿಕಾ & ವಾಣಿಜ್ಯ ದರ ಏರಿಕೆ
ಉದ್ಯಮ ವಲಯಕ್ಕೆ ಹೆಚ್ಚುವರಿ ಆರ್ಥಿಕ ಹೊರೆ
ಉತ್ಪಾದನಾ ವೆಚ್ಚ ಏರಿಕೆಯಿಂದ ವಸ್ತುಗಳ ಬೆಲೆಯ ಮೇಲೂ ಪರಿಣಾಮ
ನೀರಿನ ದರ ಏರಿಕೆ - ಬೆಂಗಳೂರಿಗರ ಬಜೆಟ್‌ಗೆ ಹೊಡೆತ
ಬಿಡಬ್ಲ್ಯೂಎಸ್‌ಎಸ್‌ಬಿ (Bangalore Water Supply and Sewerage Board) ನೀರಿನ ದರವನ್ನು ಶೇ. 3 ರಷ್ಟು ಹೆಚ್ಚಳ ಮಾಡಿದೆ.