... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
50 ವರ್ಷದ ವಕೀಲರನ್ನ ದಿವಾಳಿ ಮಾಡಿದ ಸ್ಟೋರಿ..!​

ಪ್ರೀತಿ, ಮದುವೆ, ವಿದೇಶದಲ್ಲಿ ಸೆಟ್ಲ್ ಆಮೀಷ.. 50 ವರ್ಷದ ವಕೀಲರನ್ನ ದಿವಾಳಿ ಮಾಡಿದ ಸ್ಟೋರಿ..!​

ಸೈಬರ್ ವಂಚಕರು ಅದೆಷ್ಟು ಚಾಣಾಕ್ಷರಾಗಿದ್ದಾರೆ ಎಂದರೆ ಸಾಮಾನ್ಯರಷ್ಟೇ ಅಲ್ಲದೆ ಕಾನೂನು ತಿಳಿದಿರುವ ವಕೀಲರನ್ನೂ ಬಿಡುತ್ತಿಲ್ಲ. ಫೇಸ್‌ಬುಕ್‌ನಲ್ಲಿ ಸುಂದರ ಯುವತಿಯ ಫೋಟೋ ಬಳಸಿ ಸ್ನೇಹ ಬೆಳೆಸಿದ ವಂಚಕ ಜಾಲವೊಂದು ಅಹಮದಾಬಾದ್‌ನ ಹಿರಿಯ ವಕೀಲರೊಬ್ಬರಿಂದ ಬರೋಬ್ಬರಿ 58 ಲಕ್ಷ ರೂ. ಲೂಟಿ ಮಾಡಿದ್ದಾರೆ. ಸೈಬರ್ ವಂಚಕರು ಅದೆಷ್ಟು ಚಾಣಾಕ್ಷರಾಗಿದ್ದಾರೆ ಎಂದರೆ ಸಾಮಾನ್ಯರಷ್ಟೇ ಅಲ್ಲದೆ ಕಾನೂನು ತಿಳಿದಿರುವ ವಕೀಲರನ್ನೂ ಬಿಡುತ್ತಿಲ್ಲ. ಫೇಸ್‌ಬುಕ್‌ನಲ್ಲಿ ಸುಂದರ ಯುವತಿಯ ಫೋಟೋ ಬಳಸಿ ಸ್ನೇಹ ಬೆಳೆಸಿದ ವಂಚಕ ಜಾಲವೊಂದು ಅಹಮದಾಬಾದ್‌ನ ಹಿರಿಯ ವಕೀಲರೊಬ್ಬರಿಂದ ಬರೋಬ್ಬರಿ 58 ಲಕ್ಷ ರೂಪಾಯಿ ಲೂಟಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಅಹಮದಾಬಾದ್‌ನ 50 ವರ್ಷದ ವಕೀಲರೊಬ್ಬರಿಗೆ ಫೇಸ್‌ಬುಕ್‌ನಲ್ಲಿ ‘ಲಕ್ಷ್ಮೀ ದೇವಿರೆಡ್ಡಿ’ ಎಂಬ ಹೆಸರಿನ ಸುಂದರ ಯುವತಿಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ವಕೀಲರು ಅದನ್ನು ಸ್ವೀಕರಿಸಿದ ನಂತರ ಇಬ್ಬರ ನಡುವೆ ಚಾಟಿಂಗ್ ಶುರುವಾಗಿದೆ. ಕ್ರಮೇಣ ಇಬ್ಬರೂ ಮೊಬೈಲ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡು ವಾಟ್ಸಾಪ್‌ನಲ್ಲಿ ಮಾತನಾಡಲು ಶುರು ಮಾಡಿದ್ದಾರೆ. ತಾನೊಬ್ಬ ಶ್ರೀಮಂತ ಕುಟುಂಬದಿಂದ ಹೆಣ್ಮಗಳು. ನಾವಿಬ್ಬರು ಮುಂದೊಂದು ದಿನ ಜರ್ಮನಿಗೆ ಹೋಗಿ ಬದುಕೋಣ. ಅಲ್ಲೇ ಸಂಸಾರ ಮಾಡೋಣ ಎಂದು ಓಳು ಬಿಟ್ಟಿತು.

Source : News First

2 hours ago

Home Flash News