Select Location
All Locations
State
Region
City / District
Coastal Film Awards: ವಿನೀತ್‌ ಅತ್ಯುತ್ತಮ ನಟ, ಹಲವು ಪ್ರಶಸ್ತಿ ಬಾಚಿಕೊಂಡ 'ನೆತ್ತೆರೆಕೆರೆ'

Coastal Film Awards: ವಿನೀತ್‌ ಅತ್ಯುತ್ತಮ ನಟ, ಹಲವು ಪ್ರಶಸ್ತಿ ಬಾಚಿಕೊಂಡ 'ನೆತ್ತೆರೆಕೆರೆ'

ಮೂಲ್ಕಿ: "ಸಾಂಡೀಸ್ ಕಂಪನಿ" ಆಯೋಜನೆಯಲ್ಲಿ ಅಸ್ತ್ರ ಗ್ರೂಪ್ ಸಹಭಾಗಿತ್ವದಲ್ಲಿ ಕೋಸ್ಟಲ್ ಫಿಲ್ಡ್ ಅವಾರ್ಡ್ಸ್ ಕಾರ್ಯಕ್ರಮ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕನ್‌ವೆನ್ನನ್‌ ಸೆಂಟರ್‌ನಲ್ಲಿ ರವಿವಾರ (ಮೇ 25) ಅದ್ದೂರಿಯಾಗಿ ನಡೆಯಿತು. 2025ನೇ ವರ್ಷದಲ್ಲಿ ತುಳು ಸಿನಿಮಾ ಕ್ಷೇತ್ರದ ಅತ್ಯುತ್ತಮ ಕಲಾವಿದರು, ತಂತ್ರಜ್ಞರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಿದವು. ರಂಗಭೂಮಿ, ಸಿನಿಮಾ ಕಲಾವಿದೆ ಸರೋಜಿನಿ ಎಸ್.ಶೆಟ್ಟಿ ಅವರಿಗೆ ಜೀವಮಾನದ ಸಾಧಕಿ ಪುರಸ್ಕಾರ ಹಾಗೂ ಡಾ ದೇವದಾಸ್ ಕಾಪಿಕಾಡ್ ಅವರಿಗೆ ವರ್ಸಟೈಲ್ ಆ್ಯಕ್ಟರ್ ಪುರಸ್ಕಾರ ನೀಡಲಾಯಿತು.‌


Udayavani 50 minutes ago
Home Flash News