South India's No.1 Digital Mobile Paper
LIVE
Welcome to Smacy Media

Bigg Boss: ‘ಬಿಗ್‌ ಬಾಸ್‌ʼ ಮನೆಗೆ ಖ್ಯಾತ ಗಾಯಕನ ಎರಡನೇ ಪತ್ನಿ ಎಂಟ್ರಿ

Bigg Boss: ‘ಬಿಗ್‌ ಬಾಸ್‌ʼ ಮನೆಗೆ ಖ್ಯಾತ ಗಾಯಕನ ಎರಡನೇ ಪತ್ನಿ ಎಂಟ್ರಿ

ಸಲ್ಮಾನ್ ಖಾನ್ (Salman Khan) ನಿರೂಪಣೆಯ ಹಿಂದಿ ರಿಯಾಲಿಟಿ ಶೋ 'ಬಿಗ್ ಬಾಸ್ 20' (Bigg Boss 20) ಶೀಘ್ರದಲ್ಲೇ ಆರಂಭಗೊಳ್ಳಲಿದ್ದು, ಈ ಬಾರಿಯ ಸ್ಪರ್ಧಿಗಳ ಕುರಿತು ಊಹಾಪೋಹಗಳು ತೀವ್ರಗೊಂಡಿವೆ.

ಪ್ರಸಿದ್ಧ ಮಾಡೆಲ್ ಹಾಗೂ ಪಂಜಾಬಿ ನಟಿ, ರ‍್ಯಾಪರ್ ಬಾದ್‌ಶಾ ಅವರ ಎರಡನೇ ಪತ್ನಿ ಇಶಾ ರಿಖಿ (Isha Rikhi) ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಭಾರಿ ಸದ್ದು ಮಾಡುತ್ತಿದೆ.

ವರದಿಗಳ ಪ್ರಕಾರ, ಶೋ ಆಯೋಜಕರು ಇಶಾ ರಿಖಿ ಅವರನ್ನು ಅಧಿಕೃತವಾಗಿ ಸಂಪರ್ಕಿಸಿದ್ದು, ಅವರು ಈ ಶೋನಲ್ಲಿ ಭಾಗವಹಿಸಲು ಸಮ್ಮತಿಸಿದ್ದಾರೆ ಎನ್ನಲಾಗಿದೆ. ಇವರೊಂದಿಗೆ ಮತ್ತೊಬ್ಬ ಪಂಜಾಬಿ ನಟಿ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ಅರಿಶ್ಫಾ ಖಾನ್ ಕೂಡ ಬಿಗ್ ಬಾಸ್‌ಗೆ ಪ್ರವೇಶಿಸಲಿದ್ದಾರೆ ಎಂಬ ಗಾಸಿಪ್‌ಗಳು ಕೇಳಿಬರುತ್ತಿವೆ.

📍 Anna Nagar
📰 Prajavani
🕒 16 days ago

Related News

ಇಮ್ರಾನ್ ಖಾನ್ ಪುತ್ರರ ಸಂದರ್ಶನ:ಲಾರ್ಡ್ಸ್ ಟೆಸ್ಟ್ ಬಹಿಷ್ಕರಿಸುವುದಾಗಿ ಪಾಕಿಸ್ಥಾನದ ಬೆದರಿಕೆ
ಇಮ್ರಾನ್ ಖಾನ್ ಪುತ್ರರ ಸಂದರ್ಶನ:ಲಾರ್ಡ್ಸ್ ಟೆಸ್ಟ್ ಬಹಿಷ್ಕರಿಸುವುದಾಗಿ ಪಾಕಿಸ್ಥಾನದ ಬೆದರಿಕೆ
Aug 27, 2026, 8:06 PM IST ಮುಂದಿನ 3 ದಿನಗಳಲ್ಲಿ ಮತ್ತೊಂದು ಭೀಕರ ಜಲಪ್ರಳಯದ ಭೀತಿ... ನೇಪಾಳಕ್ಕೆ ಎಚ್ಚರಿಕೆ ನೀಡಿದ ಚೀನಾ
Aug 27, 2026, 8:06 PM IST ಮುಂದಿನ 3 ದಿನಗಳಲ್ಲಿ ಮತ್ತೊಂದು ಭೀಕರ ಜಲಪ್ರಳಯದ ಭೀತಿ... ನೇಪಾಳಕ್ಕೆ ಎಚ್ಚರಿಕೆ ನೀಡಿದ ಚೀನಾ
ಮಾಸ್ಕೊದಲ್ಲಿ ಲ್ಯಾಂಡ್ ಆದ ಅಮೆರಿಕದ ಮಿಲಿಟರಿ ವಿಮಾನ: ಮಾಹಿತಿ ಇಲ್ಲ ಎಂದ ರಷ್ಯಾ
ಮಾಸ್ಕೊದಲ್ಲಿ ಲ್ಯಾಂಡ್ ಆದ ಅಮೆರಿಕದ ಮಿಲಿಟರಿ ವಿಮಾನ: ಮಾಹಿತಿ ಇಲ್ಲ ಎಂದ ರಷ್ಯಾ
Back
Post Ad
To Ads