ಕೇಂದ್ರದಿಂದ ಮರುನಾಮಕರಣ: ಕರ್ನಾಟಕದ ‘ರಾಜಭವನ’ ಇನ್ನು ‘ಲೋಕಭವನ’
ಬೆಂಗಳೂರು: ಕೇಂದ್ರ ಗೃಹ ಸಚಿವಾಲಯದ ತೀರ್ಮಾನದಂತೆ ದೇಶದಾದ್ಯಂತ ಇರುವ ರಾಜಭವನಗಳ ಹೆಸರನ್ನು ‘ಲೋಕಭವನ’ ಎಂದು ಮರುನಾಮಕರಣ ಮಾಡಲಾಗಿದ್ದು, ಕರ್ನಾಟಕದ ರಾಜಭವನವನ್ನು ಕೂಡಾ ‘ಲೋಕಭವನ’ಎಂದು ಮರು ನಾಮಕರಣಗೊಳಿಸಲಾಗಿದೆ
SMACY

Source : Prajavani
10 hours ago