... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
Sanvi Sudeep: ಸಾನ್ವಿ ಸುದೀಪ್​ಗೆ ಕ್ರಿಟಿಕ್ ಅವಾರ್ಡ್

Sanvi Sudeep: ಸಾನ್ವಿ ಸುದೀಪ್​ಗೆ ಕ್ರಿಟಿಕ್ ಅವಾರ್ಡ್, ಮೊದಲ ಹಾಡೇ ಸೂಪರ್ ಹಿಟ್!

ಕಿಚ್ಚ ಸುದೀಪ್ (Kichcha Sudeepa) ಮಗಳು ಸಾನ್ವಿ ಸುದೀಪ್ (Sanvi Sudeepa) ತುಂಬಾನೆ ಟ್ಯಾಲೆಂಟ್‌ ಬಿಡಿ. ಚಿತ್ರ ಬಿಡಿಸೋದು ಗೊತ್ತಿದೆ. ಸಂಗೀತದ ಬಗ್ಗೆ ಆಸಕ್ತಿ ಇದೆ. ಇವರದೇ ಒಂದು ಟೀಮ್ ಕೂಡ ಇದೆ. ಇಂಗ್ಲಿಷ್ ಹಾಡುಗಳನ್ನ ಹಾಡೋದು ಇದೆ. ಹಿಂದಿ ಹಾಡು ಹಾಡೋದು ಇವರಿಗೆ ತುಂಬಾನೆ ಇಷ್ಟ ಆಗುತ್ತದೆ. ಕನ್ನಡ ಹಾಡುಗಳ ಕುರಿತು ಇಂಟ್ರಸ್ಟ್ ಇದೆ. ಮಾರ್ಕ್ ಚಿತ್ರದಲ್ಲಿ (Mark Movie) ಸಿಕ್ಕ ಮೊದಲ ಅವಕಾಶವನ್ನ ಚೆನ್ನಾಗಿಯೇ ಬಳಕೆ ಮಾಡಿಕೊಂಡಿದ್ದಾರೆ. ಅದರ ಫಲ ಮೊದಲ ಹಾಡಿರೋ ಹಾಡು ಹಿಟ್ ಆಗಿದೆ. ವಿಶೇಷವೆಂದ್ರೆ ಈ ಹಾಡಿಗೆ ತಂದೆ ಕಿಚ್ಚ ಸುದೀಪ್ ಡ್ಯಾನ್ಸ್ ಮಾಡಿದ್ದಾರೆ. ನಟಿ ನಿಶ್ವಿಕಾ ನಾಯ್ಡು (Nishvika Naidu) ಕೂಡ ಈ ಹಾಡಿನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಈ ಒಂದು ಹಾಡಿಗಾಗಿಯೇ ಇದೀಗ ಚಂದನವನ ಕ್ರಿಕಿಟ್ ಅವಾರ್ಡ್ಸ್ ಕೂಡ ಬಂದಿದೆ. ಆ ಖುಷಿಯನ್ನು ಸಾನ್ವಿ ಸುದೀಪ್ ಹಂಚಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

Source : News18 Kannada

1 hour ago

Home Flash News