647 ಕ್ವಿಂಟಲ್ ಮಾದಲಿ, 19 ಲಕ್ಷ ರೊಟ್ಟಿ! ಗವಿ ಜಾತ್ರೆಗೆ ಬಂದ ಭಕ್ತರ ಸಂಖ್ಯೆ ಎಷ್ಟು
ಜನವರಿ 5, 2026 ರಂದು ಜರುಗಿದ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯ ರಥೋತ್ಸವಕ್ಕೆ ಸುಮಾರು 6 ಲಕ್ಷಕ್ಕೂ ಹೆಚ್ಚು ಭಕ್ತರು ಸಾಕ್ಷಿಯಾದ್ರೆ, ಕಳೆದ ನಾಲ್ಕು ದಿನಗಳಿಂದ ಗವಿಮಠಕ್ಕೆ ಗವಿಸಿದ್ದೇಶ್ವರ ಗದ್ದುಗೆ ದರ್ಶನ ಹಾಗೂ ಶ್ರೀಗಳ ಆಶೀರ್ವಾದಿಂದ ಪಡೆದ ಭಕ್ತರ ಸಂಖ್ಯೆ ಸುಮಾರು 16 ರಿಂದ 17ಲಕ್ಷ ಎಂದು ಅಂದಾಜಿಸಲಾಗಿದೆ.