ವಿಜಯ್‌ಗೆ ಮತ್ತೆ ಶಾಕ್ – ಜ.21 ರವರೆಗೆ ‘ಜನನಾಯಗನ್’ ರಿಲೀಸ್ ಮಾಡುವಂತಿಲ್ಲ: ಮದ್ರಾಸ್ ಹೈಕೋರ್ಟ್ ಆದೇಶ
ತಮಿಳು ನಟ ದಳಪತಿ ವಿಜಯ್‌ಗೆ (Vijay) ಮದ್ರಾಸ್ ಹೈಕೋರ್ಟ್ (Madras High Court) ಮತ್ತೆ ಶಾಕ್ ಕೊಟ್ಟಿದೆ. ಜ.21 ರ ವರೆಗೂ ‘ಜನನಾಯಗನ್’ (Jana Nayagan) ಸಿನಿಮಾ ಬಿಡುಗಡೆ ಮಾಡದಂತೆ ಆದೇಶ ಹೊರಡಿಸಿದೆ.