ಆಸ್ಕರ್ ಅಂಗಳಕ್ಕೆ 'ಕಾಂತಾರ ಅಧ್ಯಾಯ 1': ಶುಭ ಕೋರುವ ವೇಳೆ ನಟ ಒಬೆರಾಯ್ ಎಡವಟ್ಟು
ಬೆಂಗಳೂರು: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಅಧ್ಯಾಯ 1' ಸಿನಿಮಾ ಆಸ್ಕರ್ ಅಂಗಳಕ್ಕೆ ಕಾಲಿಟ್ಟಿದೆ. ಈ ಬಗ್ಗೆ ಸಿನಿಮಾ ಕ್ಷೇತ್ರದವರೂ ಸೇರಿದಂತೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
SMACY

Source : Prajavani
3 days ago