Video | ಸುತ್ತೂರಿನಲ್ಲಿ ಸಾಮೂಹಿಕ ವಿವಾಹ: ಜಾತಿ ಮೀರಿ ಒಂದಾದ ಜೋಡಿಗಳು
ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಮೈಸೂರು ಜಿಲ್ಲೆಯ ಸುತ್ತೂರು ಕ್ಷೇತರದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 135 ಜೋಡಿಗಳು ಹೊಸ ಬದುಕಿನ ಪಯಣಕ್ಕೆ ಹೆಜ್ಜೆ ಇಟ್ಟವು. ಇದರಲ್ಲಿ 11 ಅಂತರ್ಜಾತಿ ವಿವಾಹಗಳು, ಮೂರು ಮರು ವಿವಾಹಗಳು ಸೇರಿದ್ದು, ಜಾತ್ರೆಯ ಸಾಮಾಜಿಕ ಸಂದೇಶವನ್ನು ಗಟ್ಟಿಯಾಗಿ ಸಾರಿತು.